Breaking News

VIVO : ಎರಡು ಹೊಸ ಸ್ಮಾರ್ಟಪೋನ್‌ ಬಿಡುಗಡೆ


VIVO : ಎರಡು ಹೊಸ ಸ್ಮಾರ್ಟಪೋನ್‌ ಬಿಡುಗಡೆ

 


ವಿವೋ Y30 ಫೋನ್ ನೋಡಲು Vivo Y20 ಫೋನ್‌ನ ರಿಬ್ರ್ಯಾಂಡಿಂಗ್‌ ಎನ್ನಲಾಗಿದೆ. Vivo Y3s ಫೋನ್‌ ಈ ಮೊದಲು ಬಿಡುಗಡೆಯಾಗಿದ್ದ Vivo Y17 ಫೋನ್ ಮಾದರಿಯಲ್ಲಿದೆ. ವಿವೋ Y30 ಫೋನ್ ಈ ಮೊದಲು ಜುಲೈನಲ್ಲಿ ಬಿಡುಗಡೆಯಾಗಿತ್ತು.

ಚೀನಾ ಮೂಲದ ಬಿಬಿಕೆ ಗ್ರೂಪ್ ಸಂಸ್ಥೆ ವಿವೋ, ಎರಡು ನೂತನ ಫೋನ್‌ಗಳನ್ನು ಪರಿಷ್ಕರಿಸಿ ಬಿಡುಗಡೆ ಮಾಡಿದೆ. Vivo Y30 ಮತ್ತು Vivo Y3s ಫೋನ್ ಚೀನಾ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

Vivo Y30 ಮತ್ತು Vivo Y3s

ವಿವೋ Y30 ಫೋನ್ ನೋಡಲು Vivo Y20 ಫೋನ್‌ನ ರಿಬ್ರ್ಯಾಂಡಿಂಗ್‌ ಎನ್ನಲಾಗಿದೆ. Vivo Y3s ಫೋನ್‌ ಈ ಮೊದಲು ಬಿಡುಗಡೆಯಾಗಿದ್ದ Vivo Y17 ಫೋನ್ ಮಾದರಿಯಲ್ಲಿದೆ. ವಿವೋ Y30 ಫೋನ್ ಈ ಮೊದಲು ಜುಲೈನಲ್ಲಿ ಬಿಡುಗಡೆಯಾಗಿತ್ತು. ಆದರೆ ಅದರಲ್ಲಿನ ಫೀಚರ್ ಭಿನ್ನವಾಗಿದೆ.

 

Vivo Y30 ಮತ್ತು Vivo Y3s ಬೆಲೆ

Vivo Y30 ಬೆಲೆ ಚೀನಾದ ದರಕ್ಕೆ ಹೋಲಿಸಿದರೆ 8GB + 128GB ಆವೃತ್ತಿಗೆ ಅಂದಾಜು 16,500 ರೂ. ಇದೆ.

Vivo Y3s ಮಾದರಿಗೆ 4GB + 128GB ಅಂದಾಜು 13,200 ರೂ. ದರವಿದೆ.

 


Vivo Y30

ವಿವೋ ಹೊಸ Vivo Y30 ಫೋನ್‌ 6.51 ಇಂಚಿನ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 460 ಪ್ರೊಸೆಸರ್, 8 GB RAM ಮತ್ತು 128 GB ಸ್ಟೋರೇಜ್, 13+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಇದೆ.

 

Vivo Y3s

ವಿವೋ ಫೋನ್‌ನಲ್ಲಿ 6.35 ಡಿಸ್‌ಪ್ಲೇ, 4 GB RAM ಮತ್ತು 128 GB, 13+2 ಮೆಗಾಪಿಕ್ಸೆಲ್ ಕ್ಯಾಮರಾ ಇದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

Vivo Y3s ವಿಶೇಷತೆಗಳು

ಪರ್ಫಾಮೆನ್ಸ್‌   Mediatek MT6765 Helio P35

ಡಿಸ್‌ಪ್ಲೇ           6.35 inches (16.12 cm)

ಸ್ಟೋರೇಜ್‌       128 GB

ಕ್ಯಾಮರಾ         13 MP + 2 MP

ಬ್ಯಾಟರಿ           5000 mAh

price_in_india   13249

ರ‍್ಯಾಮ್            4 GB, 4 GB

ಕಾಮೆಂಟ್‌ಗಳಿಲ್ಲ