ಮೋದಿ ಜಿನ್ ಪಿಂಗ್ ಭೇಟಿ ಬ್ರಿಕ್ಸ್ ಶೃಂಗಸಭೆಯಲ್ಲಿ
ಮೋದಿ ಜಿನ್ ಪಿಂಗ್ ಭೇಟಿ ಬ್ರಿಕ್ಸ್ ಶೃಂಗಸಭೆಯಲ್ಲಿ
![]() |
| source : google |
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನವೆಂಬರ್ 17ರಂದು ನಡೆಯಲಿರುವ ಬ್ರಿಕ್ ಶೃಂಗಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಪುರ್ವ ಗಡಿ ಬಿಕ್ಕಟಿನ ನಂತರ ಉಬಯ ಮುಖಡಂರ ಮೊದಲ ಭೇಟಿ ಇದಾಗಿದೆ.
ಜೂನ್ 15 ರಂದು ಗಲ್ವಾನ್ ಕಣಿವೆಯಲ್ಲಿ20 ಭಾರತೀಯ ಯೋಧರು ಹುತಾತ್ಮರಾದ ಘಟನೆಯ ನಂತರದಲ್ಲಿನ ಮೊದಲ ಉನ್ನತ ಮಟ್ಟದ ಸಭೆಯು ಇದಾಗಿದ್ದು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.
2014ರಿಂದ ಮೊಧಿ ಮತ್ತು ಜಿನ್ ಪಿಂಗ್ ಒಟ್ಟು 18 ಭಾರಿ ಭೇಟಿ ಯಾಗಿದ್ದಾರೆ. 2018ರಲ್ಲಿ ವುಹಾನ್ ಮತ್ತು 2019ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಅನೌಪಚಾರಿಕ ಶೃಂಗಸಭೆ ನಡೆದಿತ್ತು.
2019ರಲ್ಲಿ ಮೊಧಿ ಪ್ರಾಧಾನಿಯಗಿ ಪುನರಾಯ್ಕೆಗೊಂಡ ನಂತರ ಬಿಷ್ಕೆಕ್ ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯಲ್ಲಿ ಕ್ವಿ ಜಿನ್ ಪಿಂಗ್‌ರನ್ನು ಬೇಟಿಯಾಗಿದ್ದರು.
2016ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗದಲ್ಲಿ ಚೀನಾ ಅಧ್ಯಕ್ಷರು ಪಾಲ್ಗೊಂಡಿದ್ದರು. 20178ರಲ್ಲಿ ಚೀನಾದ ಕ್ವಿಯಾಮ್‌ನಲ್ಲಿ ನಡೆದ ಶೃಂಗಸಭೆಗೆ ಮೋದಿ ತೆರಳಿದ್ದರು. ಈಎರಡು ಸಂದರ್ಭದಲ್ಲಿ ಉಭಯ ಮುಖಂಡರು ದ್ವಿಪಕ್ಷಿಯ ವಿಷಯಗಲ ಕುರಿತು ಮುಖಾಮುಖಿ ಚರ್ಚೆ ನಡೆಸಿದ್ದರು.
ಸ್ಥಿರತೆ - ಭದ್ರತೆಗೆ ಪಾಶಸ್ತ್ಯ
ʼಜಾಗತಿಕ ಸ್ಥಿರತೆ ಮತ್ತು ನವೀನ ಬೆಳವಣಿಗೆಗಾಗಿ ಬ್ರಿಕ್ಸ್ ಪಾಲುದಾರಿಕೆʼ ಎನ್ನುವುದು ರ ಶೃಂಗಸಭೆಯ ಘೋಷ ವಾಕ್ಯವಾಗಿದೆ. ರಷ್ಯಾ ಈ ಬಾರಿಯ ಬ್ರಿಕ್ಸ್ ಅಧ್ಯಕ್ಷ ದೇಶವಾಗಿದೆ.
5 ದೇಶಗಳ ಕೂಟ
ಐದು ಪ್ರಮುಖ ಆರ್ಥಿಕತೆಗಳ ಕೂಟವೇ ಬ್ರಿಕ್ಸ್.
ಬ್ರೆಜಿಲ್ , ರಷ್ಯಾ, ಭಾರತ, ಚೀನಾ, ಮತ್ತು ದಕ್ಷಿಣ ಆಪ್ರಿಕಾ ಸದಸ್ಯ ರಾಷ್ಟ್ರಗಳಾಗಿವೆ.
2003ರಿಂದಲೂ ಈ ದೇಶಗಳು ವಾರ್ಷಿಕ ಶೃಂಗಸಭೆ ನಡೆಸುತ್ತವೆ.



ಕಾಮೆಂಟ್‌ಗಳಿಲ್ಲ